Bharjari Movie craze is everywhere now. The film released today (September 15) and shows has already started from yesterday night itself.
'ಭರ್ಜರಿ' ಸಿನಿಮಾದ ಕ್ರೇಜ್ ಸಿಕ್ಕಾಪಟ್ಟೆ ಜೋರಾಗಿದೆ. ಸಿನಿಮಾ ಇಂದು (ಸಪ್ಟೆಂಬರ್ 15)ಕ್ಕೆ ರಿಲೀಸ್ ಆಗಲಿದ್ದು, ಇಂದು ರಾತ್ರಿಯೇ ಸಿನಿಮಾದ ಪ್ರದರ್ಶನ ಶುರುವಾಗಲಿದೆ. ರಾಜ್ಯದ ಅನೇಕ ಕಡೆ ಸಿನಿಮಾದ ಪ್ರದರ್ಶನ ನೆನ್ನೆ ಮಧ್ಯರಾತ್ರಿಯಿಂದ ಶುರುವಾಗಲಿದೆ.